ನಾವೆಲ್ಲರೂ ಸೇರಿ ಈಶ್ವರಪ್ಪರನ್ನ ಮುಖ್ಯಮಂತ್ರಿ ಮಾಡಲೇಬೇಕು: ಹರಿಹರ ಶಾಸಕ - Harihara Congress MLA. Ramappa
🎬 Watch Now: Feature Video
ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತರಾಗಿರುವ ಎಸ್. ರಾಮಪ್ಪ, ಐದು ಜನ ಕುರುಬ ಶಾಸಕರು ಸರ್ಕಾರ ರಚನೆಗೆ ಶ್ರಮ ವಹಿಸಿದ್ದಾರೆ. ಆದ್ದರಿಂದ ನಮ್ಮ ಈಶ್ವರಪ್ಪರನ್ನು ಸಿಎಂ ಮಾಡುವಂತೆ ವೇದಿಕೆಯಲ್ಲೇ ಸಂದೇಶ ರವಾನಿಸಿದರು.