ಹರಿಹರ: ಕೊರೊನಾ ವೈರಸ್ ಭೀತಿಯ ನಡುವೆಯು ಸಂಭ್ರಮದ ಹೋಳಿ ಆಚರಣೆ - ಹರಿಹರ ಹೋಳಿ ಹಬ್ಬದ ಆಚರಣೆ
🎬 Watch Now: Feature Video
ದೇಶದಾದ್ಯಂತ ಹೋಳಿ ಹಬ್ಬದ ಆಚರಣೆ ಜೋರಾಗಿಯೆ ನಡೆದಿದ್ದು, ಕೊರೊನಾ ವೈರಸ್ ಭೀತಿಯ ನಡುವೆಯು ಹರಿಹರದಲ್ಲಿ ಸಂಭ್ರಮದಿಂದ ಬಣ್ಣದ ಹಬ್ಬ ಆಚರಣೆ ಮಾಡಲಾಯಿತು. ಬೆಳಿಗ್ಗೆ 8 ರಿಂದಲೇ ಬಣ್ಣ ಹಚ್ಚಿಕೊಂಡು ಬೀದಿಗಿಳಿದರೂ ರಂಗೇರಿದ್ದು ಮಾತ್ರ 10 ಗಂಟೆಯ ನಂತರ ಬಣ್ಣದಾಟಕ್ಕೆ ಮೆರಗು ಮೂಡಿತು.