ಪಕ್ಷ ಯಾವುದಾದರೊಂದು ಜವಾಬ್ದಾರಿ ಕೊಡುತ್ತೆ ಎಂಬ ನಂಬಿಕೆಯಿದೆ: ಹಾಲಪ್ಪ - ಹಾಲಪ್ಪ
🎬 Watch Now: Feature Video
ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದ ಮಾಜಿ ಸಚಿವ ಹರತಾಳು ಹಾಲಪ್ಪ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಯಡಿಯೂರಪ್ಪ, ಈಶ್ವರಪ್ಪ ಇಬ್ಬರೂ ಶಿವಮೊಗ್ಗದವರೇ. ಸರ್ಕಾರ ರಚಿಸಲು ನಮ್ಮ ಜೊತೆ ಬಂದವರನ್ನು ಸಮಾಧಾನಪಡಿಸುವ ಜವಾಬ್ದಾರಿ ಪಕ್ಷದ ನಾಯಕರ ಮೇಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕಾದು ನೋಡೋಣ ಎಂದು ಹಾಲಪ್ಪ ತಿಳಿಸಿದರು.