ಕೈಮಗ್ಗಕ್ಕೆ ನುಗ್ಗಿದ ಪ್ರವಾಹ ನೀರು: ನೇಕಾರರಿಗೆ ಒಪ್ಪತ್ತಿನ ಊಟಕ್ಕೂ ಪರದಾಟ - ನೇಕಾರರಿಗೆ ಒಪ್ಪತ್ತಿನ ಊಟಕ್ಕೂ ಪರದಾಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4122149-thumbnail-3x2-nin.jpg)
ಮಲಪ್ರಭಾ ನದಿಯ ಪ್ರವಾಹದಿಂದ ನೇಕಾರರ ಕುಟುಂಬದವರು ತತ್ತರಿಸಿದ್ದು, ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ. ಕಮತಗಿ ಗ್ರಾಮದಲ್ಲಿ ಪ್ರವಾಹ ಸಾಕಷ್ಟು ಹಾನಿ ಮಾಡಿದೆ. ಇಲಕಲ್ ಸೀರೆ ತಯಾರಿಕೆಗೆ ಪ್ರಸಿದ್ಧವಾಗಿರುವ ಈ ನೇಕಾರರು ಕೈಮಗ್ಗ ಈಗ ದಿವಾಳಿಯಾಗಿದೆ. ಅಲ್ಲಿನ ನೇಕಾರರ ಬದುಕಿನ ಬವಣೆ ಕುರಿತು ನಮ್ಮ ಈಟಿವಿ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...