ಪುಸ್ತಕ ಓದದವರು ಅವಿವೇಕಿಗಳು ಅಂತಿದ್ರು ಬಾಸ್: ಹಾಯ್ ಬೆಂಗಳೂರು ಪತ್ರಿಕೆ ಸಿಬ್ಬಂದಿ ಕಣ್ಣೀರು - Hai Bangalore news paper employees statement about Ravi Belagere
🎬 Watch Now: Feature Video
ಬೆಂಗಳೂರು: ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಕೊನೆಯುಸಿರೆಳೆಯುವ ದುಃಖದ ಕ್ಷಣ, ರವಿ ಅವರ ಕಾರ್ಯ ವೈಖರಿ, ಸಮಯ ಪ್ರಜ್ಞೆ, ಪರಿಶ್ರಮ, ಸಿಬ್ಬಂದಿಗೆ ಹೇಳುತ್ತಿದ್ದ ಮಾತುಗಳನ್ನು ನೆನೆದು ಹಾಯ್ ಬೆಂಗಳೂರು ಪತ್ರಿಕೆಯ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.
Last Updated : Nov 13, 2020, 1:54 PM IST