ಸರ್ಕಾರದ ಆದೇಶದಂತೆ ಹಾಸನದಲ್ಲಿ ಹಸಿರು ಪಟಾಕಿ ವ್ಯಾಪಾರ... ಏನಂತಾರೆ ಮಾಲೀಕರು? - Green Fireworks Trade in Hassan District

🎬 Watch Now: Feature Video

thumbnail

By

Published : Nov 14, 2020, 7:53 PM IST

ಸರ್ಕಾರದ ಆದೇಶದಂತೆ ನಗರದಲ್ಲಿ ಹಸಿರು ಪಟಾಕಿ ವ್ಯಾಪಾರ ಮಾಡಲಾಗುತ್ತಿದೆ. ಇದರ ನಡುವೆ ಕೋವಿಡ್​ ಭೀತಿಯಿಂದಾಗಿ ಪಟಾಕಿ ಅಂಗಡಿ ಮುಂಗಟ್ಟುಗಳಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಬೇಕು ಎಂಬ ಸೂಚನಾ ಫಲಕ ಹಾಕಲಾಗಿದೆ‌. ಈ ಕುರಿತು ಅಂಗಡಿ ಮಾಲೀಕರೊಂದಿಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್​ಚಾಟ್​ ವಿಡಿಯೋ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.