ಪರಿಸರ 'ವಿನಾಶಕ' ಗಣಪನ ನಿಷೇಧ, ಮಣ್ಣಿನ ಮೂರ್ತಿಗಳಿಗೆ ಡಿಮ್ಯಾಂಡ್... ಎಷ್ಟು ಸೊಗಸಾಗಿವೆ ನೋಡಿ - ಮಣ್ಣಿನ ಗಣಪ
🎬 Watch Now: Feature Video
ಗೌರಿ-ಗಣೇಶ ಹಬ್ಬಕ್ಕೆ ಇನ್ನೆರೆಡೇ ದಿನ ಬಾಕಿ. ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳ ಖರೀದಿ ಭರಾಟೆ ಜೋರಾಗಿದೆ. ಈ ಬಾರಿ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಹೀಗಾಗಿ ಮಣ್ಣಿನ ಗಣಪನನ್ನೇ ಖರೀದಿಸುತ್ತಿರುವುದು ಎಲ್ಲೆಡೆ ಕಂಡು ಬರ್ತಿದೆ.