ಊರ ಅಭಿವೃದ್ಧಿಗಿದ್ದ ಅನುದಾನ ಜನಪ್ರತಿನಿಧಿ, ಅಧಿಕಾರಿಗಳ ಜೇಬು ಸೇರಿತೆ?! - ಹಣ ತಿಂದವರಿಂದಲೇ ವಸೂಲಿ ಮಾಡುವಂತೆ ಸ್ಥಳೀಯರ ಪಟ್ಟು
🎬 Watch Now: Feature Video
ಹಳ್ಳಿಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟಿಗಳ ಲೆಕ್ಕದಲ್ಲಿ ಗ್ರಾಮ ಪಂಚಾಯತ್‌ಗಳಿಗೆ ನೀಡುತ್ತೆ. ಆದರೆ, ಪಿಡಿಒ ಹಾಗೂ ಜನಪ್ರತಿನಿಧಿಗಳು ಅಭಿವೃದ್ಧಿಗೆ ನೀಡಿದ ಹಣವನ್ನ ಗುಳುಂ ಮಾಡಿರುವ ಆರೋಪಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ. ಬೀದರ್ ಜಿಲ್ಲೆಯಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಊರಿನ ಜನ ಈಗ ಲಂಚಬಾಕರ ವಿರುದ್ಧ ತಿರುಗಿಬಿದ್ದಿದ್ದಾರೆ.