ಯೋಜನೆ ಓಕೆ.. ಅನುದಾನ ಬಿಡುಗಡೆಗೆ ವಿಳಂಬ ಯಾಕೆ? ಫಲಾನುಭವಿಗಳ ಗೋಳು ಕೇಳೋರು ಯಾರು? - ನಿರಾಶ್ರಿತರಿಗಾಗಿ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ವಿಳಂಬ

🎬 Watch Now: Feature Video

thumbnail

By

Published : Jan 12, 2020, 8:15 PM IST

ರಾಜ್ಯ ಸರ್ಕಾರ  ಹಾಗೂ ಕೇಂದ್ರ ಸರ್ಕಾರಗಳು ನಿರಾಶ್ರಿತರಿಗಾಗಿ ಮನೆ ನಿರ್ಮಾಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಸರಿಯಾದ ಸಕಾಲಕ್ಕೆ ಅನುದಾನವನ್ನು ನೀಡದೇ ಫಲಾನುಭವಿಗಳನ್ನು ಸತಾಯಿಸುತ್ತಿದೆ.  ಇದರಿಂದ ಅನೇಕ ಪಲಾನುಭವಿಗಳು ಸರ್ಕಾರದಿಂದ ಬರುವ ಅನುದಾನಕ್ಕಾಗಿ ಚಾತಕಪಕ್ಷಗಳಂತೆ ಕಾಯುತ್ತಿದ್ದಾರೆ. ಈ ಕುರಿತು ಇಲ್ಲಿದೆ ಒಂದು ಕಂಪ್ಲೀಟ್​ ರಿಪೋರ್ಟ್​​..

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.