ಯುವ ಸಮೂಹದ ಸುಂದರ ನಾಳೆಗಳಿಗೆ ನೀರೆರೆದ ಉದ್ಯೋಗ ಮೇಳ-2020 - government organised Job fair in belgavi
🎬 Watch Now: Feature Video
ತಂಡೋಪತಂಡವಾಗಿ ಸರತಿಯಲ್ಲಿ ನಿಂತ ಯುವಕ-ಯುವತಿಯರು. ಎಲ್ಲರ ಮೊಗದಲ್ಲೂ ಉತ್ಸಾಹ. ಈಗಷ್ಟೇ ಉನ್ನತ ವ್ಯಾಸಂಗ ಮುಗಿಸಿ ಭವಿಷ್ಯದ ಕನಸುಗಳಿಗೆ ನೀರೆರೆಯುವ ತವಕದಲ್ಲಿ ಯುವ ಸಮೂಹವೇ ಅಲ್ಲಿ ನೆರೆದಿತ್ತು. ಇಷ್ಟಕ್ಕೆಲ್ಲ ಕಾರಣ ಏನು ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ..