''ನಾನು ನಾ- ಲಾಯಕ್'' ಅಂದ್ರು ಸೋಮಣ್ಣ..! ಯಾಕೆ ಗೊತ್ತಾ..? - ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ
🎬 Watch Now: Feature Video
ಮೈಸೂರಿನಲ್ಲಿ ಇಂದು ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ನಡೆಯಿತು. ಈ ಕ್ರೀಡಾಕೂಟದಲ್ಲಿ ನೌಕರರು ಉತ್ಸಾಹದಿಂದ ಪಾಲ್ಗೊಂಡರು. ಆರಂಭದಲ್ಲಿ ಗರಂ ಆಗಿದ್ದ ಅವರು ನಂತರ ಕ್ರೀಡಾಪಟುಗಳಿಗೆ ಪ್ರೋತ್ಸಾಹದ ನುಡಿಗಳನ್ನು ಹೇಳುವ ಮೂಲಕ ಅವರನ್ನು ಹುರಿದುಂಬಿಸಿದರು. ಈ ಕ್ರೀಡಾಕೂಟದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..