ಸರಿಯಾಗಿ ಉರುಳುತ್ತಿಲ್ಲ ಸರ್ಕಾರದ ಸೈಕಲ್: ಕೇಳೋರಿಲ್ಲ ವಿದ್ಯಾರ್ಥಿಗಳ ಗೋಳು! - ಶಾಲಾ ಮಕ್ಕಳಿಗೆ ಬೈಸಿಕಲ್ ಸಮಸ್ಯೆ
🎬 Watch Now: Feature Video
ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಿಸಲು ಹಾಗೂ ದೂರದ ಊರುಗಳಿಂದ ಬರುವ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಸೈಕಲ್ ವಿತರಣೆಯ ಯೋಜನೆ ಜಾರಿಗೆ ತಂದಿದೆ. ಆದ್ರೆ ಸರ್ಕಾರ ನೀಡಿರುವ ಸೈಕಲ್ ಸ್ಥಿತಿ ನೋಡಿದ್ರೆ ವಿದ್ಯಾರ್ಥಿಗಳು, ಯಾಕಾದ್ರೂ ಇಂತಹ ಸೈಕಲ್ ನೀಡ್ತಾರೋ ಎನ್ನುವಂತಾಗಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ...