ಸಿಎಂ ನಿವಾಸಕ್ಕೆ ಕತ್ತಿ, ಗೋಪಾಲಯ್ಯ ಭೇಟಿ: ಸಚಿವ ಸ್ಥಾನಕ್ಕೆ ಮುಂದುವರೆದ ಲಾಬಿ! - Gopalya and Katti visit to CM Residence in Bangalore,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5705672-767-5705672-1578985427955.jpg)
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿ ಭೇಟಿ ರದ್ದುಗೊಂಡರೂ ಸಚಿವಾಕಾಂಕ್ಷಿಗಳ ಲಾಬಿ ಮುಂದುವರೆದಿದೆ. ಸಚಿವ ಸ್ಥಾನಕ್ಕೆ ಪಟ್ಟುಹಿಡಿದಿರುವ ಶಾಸಕರು ಸಿಎಂ ಮುಂದೆ ಪರೇಡ್ ಮಾಡುತ್ತಿದ್ದಾರೆ.