ಮಳೆಯಲಿ ಮಿಂದೆದ್ದ ವ್ಯಾಘ್ರ... ಗೋಪಾಲಸ್ವಾಮಿ ಬೆಟ್ಟದ ಹುಲಿ ವಿಡಿಯೋ ವೈರಲ್ - ಗೋಪಾಲಸ್ವಾಮಿ ಬೆಟ್ಟದ ಹುಲಿ ವಿಡಿಯೋ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12139100-thumbnail-3x2-cxgxhjby.jpg)
ಚಾಮರಾಜನಗರ: ಮುಂಗಾರು ಮಳೆಗೆ ಮಿಂದ ಹುಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗೋಪಾಲಸ್ವಾಮಿ ಬೆಟ್ಟದ ಹುಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಹೆಚ್ಚಿನವರ ವಾಟ್ಸಪ್ ಸ್ಟೇಟಸ್ನಲ್ಲಿ ರಾರಾಜಿಸುತ್ತಿದೆ. ಅಂದಾಜು 1 ವರ್ಷದ ಹಿಂದೆ ಗೋಪಾಲಸ್ವಾಮಿ ಬೆಟ್ಟದ ಅರ್ಚಕ ವಾಸು ಸೆರೆ ಹಿಡಿದಿದ್ದಾರೆ ಎನ್ನಲಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.