ಜನತಾ ಕರ್ಫ್ಯೂಗೆ ವಿಜಯಪುರದಲ್ಲಿ ಭಾರಿ ಬೆಂಬಲ - ಕೂರೊನಾ ನಿಯಂತ್ರಣ
🎬 Watch Now: Feature Video
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಕೊರೊನಾ ನಿಯಂತ್ರಣಕ್ಕಾಗಿ ಇಂದು ದೇಶ ವ್ಯಾಪಿ ಜನತಾ ಕರ್ಫ್ಯೂಗೆ ಕರೆ ನೀಡಿದ್ರು.ಈ ಹಿನ್ನೆಲೆ ಗುಮ್ಮಟ ನಗರಿಯ ಜನತೆ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ನಗರವೇ ಸ್ತಬ್ಧವಾಗಿತ್ತು.