ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಗೋಲಿಬಾರ್: ಏನಿದರ ಅಸಲಿಯತ್ತು? - ಅಶ್ರುವಾಯು
🎬 Watch Now: Feature Video
ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಯಾವಾಗ ಕಾನೂನು ಸುವ್ಯವಸ್ಥೆ ಕೈಮೀರಿತೋ ವಿಧಿ ಇಲ್ಲದೆ ಪೊಲೀಸರು ಜನರ ಮೇಲೆ ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದರು. ಈ ವೇಳೆ ಪರಿಸ್ಥಿತಿ ಕೈಮೀರಿದಾಗ ಗೋಲಿಬಾರ್ ನಡೆಸಿದರು. ಇಷ್ಟೆಲ್ಲ ನಡೆದಿದ್ದು ದೊಡ್ಡಬಳ್ಳಾಪುರದಲ್ಲಿ. ಆದ್ರೆ ಅಸಲಿಯತ್ತೇ ಬೇರೆ ಇದೆ ನೋಡಿ.