ಚುನಾವಣೆ ಪಕ್ಕಕ್ಕಿಟ್ಟು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮುಗಿಬಿದ್ದ ಗೋಕಾಕ್ ಜನತೆ - ಬೆಳಗಾವಿ ಚುನಾವಣೆ

🎬 Watch Now: Feature Video

thumbnail

By

Published : Apr 17, 2021, 1:02 PM IST

ಗೋಕಾಕ್: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪಕ್ಕಕ್ಕಿಟ್ಟು ಗೋಕಾಕ್ ಜನತೆ ಕೋವಿಡ್​​​​​ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಕಡೆ ಮುಖ ಮಾಡಿದ್ದಾರೆ. ಗೋಕಾಕ್​ನ ಬಹುತೇಕ ಮತಗಟ್ಟೆಗಳು ಖಾಲಿ ಖಾಲಿಯಾಗಿದ್ದು, ಜನ ಚುನಾವಣೆಗಿಂತ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.