ಕಲ್ಪತರು ನಾಡಲ್ಲಿ ಸರಳವಾಗಿ ಗೌರಿ - ಗಣೇಶ ಹಬ್ಬ ಆಚರಣೆ - ಕಲ್ಪತರು ನಾಡಿನಲ್ಲಿ ಸರಳವಾಗಿ ಗೌರಿ-ಗಣೇಶ ಹಬ್ಬ ಆಚರಣೆ

🎬 Watch Now: Feature Video

thumbnail

By

Published : Aug 22, 2020, 3:15 PM IST

ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಕೊರೊನಾ ಸೋಂಕು ಹರಡುವಿಕೆ ಆತಂಕದ ನಡುವೆಯೂ ಗೌರಿ - ಗಣೇಶ ಹಬ್ಬವನ್ನು ಸಾರ್ವಜನಿಕರು ಅತಿ ಸರಳವಾಗಿ ಆಚರಣೆ ಮಾಡುತ್ತಿದ್ದಾರೆ. ಇನ್ನು ಗೌರಿ ಗಣೇಶ ಮೂರ್ತಿ ತಯಾರಕರು ಕೂಡ ಈ ಬಾರಿ ನಿರೀಕ್ಷೆಯಂತೆ ವ್ಯಾಪಾರ-ವಹಿವಾಟು ಇಲ್ಲದೇ ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.