ಕಲ್ಪತರು ನಾಡಲ್ಲಿ ಬಾಲ ಬಿಚ್ಚುತ್ತಿರುವ ಕೊಲೆಗಡುಕರು.. ಹಾಗಂತಾ, ಪೊಲೀಸರೇನೂ ಸುಮ್ನೇ ಕೂತಿಲ್ಲ! - ತುಮಕೂರಿನಲ್ಲಿ ರೌಡಿಗಳ ಹಲ್ಲೆ ಸುದ್ದಿ
🎬 Watch Now: Feature Video
ಕಳೆದ ಒಂದು ವಾರದ ಹಿಂದೆ ನಡೆದಿದ್ದ ಆ ಒಂದು ಕೊಲೆ ಇಡೀ ನಗರದ ಜನತೆಯನ್ನ ಬೆಚ್ಚಿ ಬೀಳಿಸಿತ್ತು. ಕೂಡಲೇ ಎಚ್ಚೆತ್ತ ಖಾಕಿ ಪಡೆ 24 ಗಂಟೆಗಳಲ್ಲೇ ಆರೋಪಿಯ ಹೆಡೆಮುರಿ ಕಟ್ಟಿತ್ತು. ಇಷ್ಟೆಲ್ಲಾ ನಡೆದ್ರೂ, ಅಲರ್ಟ್ ಆಗದ ಪುಡಿ ರೌಡಿಗಳ ತಂಡ ಮತ್ತೆ ತನ್ನ ಅಟ್ಟಹಾಸ ಮುಂದುವರಿಸಿದೆ.