ಜೋ ಬೈಡನ್ ಅಧ್ಯಕ್ಷರಾದರೆ ಅನಿವಾಸಿ ಭಾರತೀಯರಿಗೆ ಉಪಯೋಗವಿದ್ಯಾ..? ಏನಂತಾರೆ ಗಣೇಶ್ ಕಾರ್ಣಿಕ್​! - ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

🎬 Watch Now: Feature Video

thumbnail

By

Published : Nov 10, 2020, 1:34 PM IST

ನೂತನವಾಗಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಜೋ ಬೈಡನ್​​​ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಈ ಫಲಿತಾಂಶವು ಅನಿವಾಸಿ ಭಾರತೀಯರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಎನ್​​​​ಆರ್​​​ಐ ಫೋರಂ ಮಾಜಿ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದು, ಗಣೇಶ್​​​ ಅವರೊಂದಿಗಿನ ಚಿಟ್​​​ಚಾಟ್ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.