ಗಾಂಧೀಜಿ ಜಯಂತಿ: ನ್ಯಾ.ಸಂತೋಷ್ ಹೆಗ್ಡೆ ಜೊತೆ 'ಈಟಿವಿ ಭಾರತ' ವಿಶೇಷ ಸಂದರ್ಶನ - ನ್ಯಾ.ಸಂತೋಷ್ ಹೆಗ್ಡೆ
🎬 Watch Now: Feature Video

ಬೆಂಗಳೂರು: ಗಾಂಧೀಜಿಯವರು ಸತ್ಯಾಗ್ರಹ, ಚಳವಳಿ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ ಇಂದಿನ ದಿನಗಳಲ್ಲಿ ಸತ್ಯಾಗ್ರಹಗಳು ಕಾನೂನು ಮೀರಿ ನಡೆಯುತ್ತಿವೆ. ಜೈಲಿಗೆ ಹೋಗಿ ಬಂದವರ ಪರವೂ ಪ್ರತಿಭಟನೆ, ಚಳವಳಿಗಳು ನಡೆಯುತ್ತಿವೆ. ಗಾಂಧೀಜಿ ಅವರ ಗ್ರಾಮೀಣಾಭಿವೃದ್ಧಿ ಕನಸುಗಳನ್ನು ಪುನರುಚ್ಛರಿಸಿದ ಮಾಜಿ ಲೋಕಾಯುಕ್ತರು, ಬಾಪೂಜಿ ಅವರ ಚಿಂತನೆ, ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150 ನೇ ಜಯಂತಿ ಹಿನ್ನೆಲೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಜೊತೆ 'ಈಟಿವಿ ಭಾರತ' ಪ್ರತಿನಿಧಿ ನಡೆಸಿರುವ ವಿಶೇಷ ಸಂದರ್ಶನ ಇಲ್ಲಿದೆ.
Last Updated : Oct 2, 2019, 8:12 AM IST