ಬಂಗಾರದ ಬೆಲೆ... ರಾತ್ರೋರಾತ್ರಿ ಉಳ್ಳಾಗಡ್ಡಿ ಕದ್ದೊಯ್ದ ಖದೀಮರು - ಈರುಳ್ಳಿ ಬೆಳೆಗಾರರಿಗೆ ಕಳ್ಳರ ಕಾಟ ಸುದ್ದಿ
🎬 Watch Now: Feature Video
ಒಂದೆಡೆ ಈರುಳ್ಳಿ ಬೆಲೆ ಗಗನಕ್ಕೇರಿ ಗ್ರಾಹಕರು ತಲೆಕೆಡಿಸಿಕೊಂಡಿದ್ರೆ ಇತ್ತ ಈರುಳ್ಳಿ ಬೆಳೆಗಾರರು ಕೂಡ ಕಣ್ಣೀರಾಕುತ್ತಿದ್ದಾರೆ. ಈರುಳ್ಳಿಗೆ ಬಂಗಾರದ ಬೆಲೆ ಬಂದಿದ್ದರಿಂದ ಕಳ್ಳರು ರಾತ್ರೋರಾತ್ರಿ ಹೊಲಗಳಿಗೆ ನುಗ್ಗಿ ಈರುಳ್ಳಿ ಕದ್ದೊಯ್ದಿದ್ದಾರೆ. ಇದು ರೈತರಲ್ಲಿ ಆತಂಕ ಮೂಡಿಸಿದೆ.