ಹಾಸಿಗೆ ಹಿಡಿದ ತಂದೆ ಸಾಕಲು ಜೋಡೆತ್ತುಗಳಾಗಿದ್ದ ಪುತ್ರಿಯರಿಗೆ ಕೊರೊನಾ ಕಾಟ - ಲಾಕ್ಡೌನ್ನಿಂದ ಬಳಲುತ್ತಿದೆ ಗದಗ ಕುಟುಂಬ
🎬 Watch Now: Feature Video
ನಿತ್ಯ ದುಡಿದು ಜೀವನ ಸಾಗಿಸುತ್ತಿದ್ದ ಆ ಬಡ ಕುಟುಂಬದ ಮನೆಯ ಯಜಮಾನ ಹಾಸಿಗೆ ಹಿಡಿದಿದ್ದಾನೆ. ಮನೆಗೆ ಆಧಾರವಾಗಿರೋ ಇಬ್ಬರು ಹೆಣ್ಣು ಮಕ್ಕಳು ದುಡಿದ್ರೆ ಮಾತ್ರ ಹೊಟ್ಟೆಗೆ ಅನ್ನ. ಆದ್ರೆ ಲಾಕ್ಡೌನ್ ಪರಿಣಾಮ ದುಡಿಮೆ ಇಲ್ಲದೆ ಅನ್ನಕ್ಕಾಗಿ ಪರದಾಡುವಂತಾಗಿದೆ. ಈ ಮನಲಕಲಕುವ ಘಟನೆ ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ.