ರೈತರಿಂದ ರೈತರಿಗಾಗಿ ಫಲ-ಪುಷ್ಪ ಪ್ರದರ್ಶನ.. ಕಲಾವಿದನಿಗೆ ಕಸ ರಸವಾಗಿಸುವ ನೈಪುಣ್ಯತೆ!! - ರೈತರಿಂದ ರೈತರಿಗಾಗಿ ಫಲ-ಪುಷ್ಪ

🎬 Watch Now: Feature Video

thumbnail

By

Published : Jan 15, 2020, 10:44 PM IST

ಪ್ರಕೃತಿಗೂ ಮನುಷ್ಯನಿಗೂ ಅವಿನಾಭ ಸಂಬಂಧ. ಹೂ, ಹಣ್ಣುಗಳ ಸೊಬಗು ನೋಡುತ್ತಿದ್ರೆ ಪ್ರಪಂಚವೇ ಒಂದು ಕ್ಷಣ ಮರೆತಂತಾಗುತ್ತೆ. ಹೂವುಗಳು, ಹಣ್ಣುಗಳಿಂದ ತಯಾರಿಸಿದ ಕಲಾಕೃತಿ ಒಂದೆಡೆ ನೋಡಲು ಸಿಕ್ರೆ ಜನರ ಕಣ್ಣು ರೋಮಾಂಚನಗೊಳ್ಳದೇ ಇರಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.