ಈ ಆರಕ್ಷಕ, ಬಡ ವಿದ್ಯಾರ್ಥಿಗಳ ಬದುಕಿಗೆ ಪ್ರೇರಕ.. ಇತರರಿಗೂ ಮಾದರಿ ಇವರ ಕಥಾನಕ.. - ಬಹಾರಪೇಟೆ ಸರ್ಕಾರಿ ಶಾಲೆಯಲ್ಲಿ ಪ್ರತಿ ರಾತ್ರಿ ತರಬೇತಿ
🎬 Watch Now: Feature Video

ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ, ನವೋದಯ, ಆದರ್ಶ ವಿದ್ಯಾಲಯ ಸೇರಿ ವಿವಿಧ ವಸತಿ ಶಾಲೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಆಗಬೇಕೆಂಬುದು ಬಡ ಮಕ್ಕಳ ಕನಸು. ಆರ್ಥಿಕ ಪರಿಸ್ಥಿತಿ ಅವರನ್ನು ಹಿಂದೆ ಸರಿಯುವಂತೆ ಮಾಡುತ್ತದೆ. ಆದರೆ, ಇಲ್ಲೊಬ್ಬ ಆರಕ್ಷಕ ಬಡ ಮಕ್ಕಳ ಕನಸುಗಳನ್ನು ಸಾಕಾರಗೊಳಿಸುವಲ್ಲಿ ನೆರವಾಗುತ್ತಿದ್ದಾರೆ. ಯಾರವರು ಬನ್ನಿ ನೋಡೋಣ..