ಮಂತ್ರಾಲಯದ ಗೋಶಾಲೆಗೆ ರೈತರಿಂದ 23 ಟ್ರ್ಯಾಕ್ಟರ್ ಒಣ ಮೇವು ದಾನ! - ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ

🎬 Watch Now: Feature Video

thumbnail

By

Published : Mar 9, 2020, 6:30 PM IST

ರಾಯಚೂರು: ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಗೋಶಾಲೆಗೆ ರೈತರು ಉಚಿತವಾಗಿ ಒಣ ಮೇವನ್ನು (ಸೊಪ್ಪೆ) ನೀಡಿದ್ದಾರೆ. ಸಿರವಾರ ತಾಲೂಕಿನ ಭಾಗ್ಯನಗರ ಕ್ಯಾಂಪ್ ನಿವಾಸಿಗಳು 23 ಟ್ರ್ಯಾಕ್ಟರ್​​​ನಷ್ಟು ಒಣ ಮೇವನ್ನು ಗೋ ಶಾಲೆಗೆ ದಾನವಾಗಿ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.