ಅಣ್ಣಾವ್ರ ಹಾಡಿಗೆ ಸಖತ್​ ಸ್ಟೆಪ್​ ಹಾಕಿದ ಮಾಜಿ ಶಾಸಕ ವಿಜಯಾನಂದ‌ ಕಾಶಪ್ಪನವರ್..​! - Former MLA Vijayananda Kashappanavar

🎬 Watch Now: Feature Video

thumbnail

By

Published : Feb 5, 2020, 7:44 PM IST

ಬಾಗಲಕೋಟೆ: ಮಾಜಿ ಶಾಸಕ ವಿಜಯಾನಂದ‌ ಕಾಶಪ್ಪನವರ ತಮ್ಮ ಚಿಕ್ಕಪ್ಪನ ಪುತ್ರರ ಮದುವೆ ಸಮಾರಂಭದಲ್ಲಿ ಹಾಡು ಹಾಡುತ್ತಾ ಸ್ಟೆಪ್​ ಹಾಕಿ ಗಮನ ಸೆಳೆದಿದ್ದಾರೆ. ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ವಿಜಯಾನಂದ ಅವರ ಚಿಕ್ಕಪ್ಪ ಶಿವಾನಂದ ಕಾಶಪ್ಪನವರ ಪುತ್ರರ ಮದುವೆ ಸಮಾರಂಭದಲ್ಲಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ವಿಜಯಾನಂದ ಕಾಶಪ್ಪನವರ ಡಾ.ರಾಜಕುಮಾರ್​ ಅವರ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಹಾಡಿಗೆ ಕಲಾವಿದರ ಜೊತೆಗೆ ಸಂಗೀತದ ತಾಳಕ್ಕೆ ತಕ್ಕಂತೆ ಹಾಡುತ್ತಾ ಸ್ಟೇಪ್ ಹಾಕಿ, ಸ್ಥಳೀಯರು ರಂಜಿಸಿ ಗಮನ ಸೆಳೆದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.