ಬಳ್ಳಾರಿಯಲ್ಲಿ ರೈತರ ಸಂಕಷ್ಟಕ್ಕೆ ನೆರವಾದ ಮಾಜಿ ಶಾಸಕ ಸಿರಾಜ್ ಶೇಖ್‌ - Former MLA Siraj Sheikh news

🎬 Watch Now: Feature Video

thumbnail

By

Published : May 12, 2020, 7:24 PM IST

ಲಾಕ್​ಡೌನ್ ಎಫೆಕ್ಟ್​ನಿಂದ ಜಿಲ್ಲೆಯ ಪಶ್ಚಿಮ ತಾಲೂಕಿನಾದ್ಯಂತ ರೈತರು ಬೆಳೆದ ಬೆಳೆಗಳು ನಷ್ಟವಾಗುವ ಮುನ್ನ ಎಚ್ಚೆತ್ತುಕೊಂಡ ಮಾಜಿ ಶಾಸಕ ಸಿರಾಜ್ ಶೇಖ್, ಸಕಾಲದಲ್ಲಿ ನೆರವಾಗಿ ಅಗತ್ಯ ಧಾರಣೆ ಕೊಟ್ಟು ತರಕಾರಿ ಖರೀದಿಸಿದ್ದಾರೆ. ಈ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಿದ್ದು, ಬಡ ಕೂಲಿಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಸಿರಾದ್ ಶೇಖ್ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.