ಮನಸ್ಸು ಮಾಡಿದ್ರೆ ಅರ್ಧದಷ್ಟು ಅತೃಪ್ತ ಶಾಸಕರನ್ನು ವಾಪಾಸ್ ಕರೆಸ್ತಿದ್ದೆ: ಕೆ ಎನ್ ರಾಜಣ್ಣ - former mla kn rajanna speaks about Dissatisfied MLAs
🎬 Watch Now: Feature Video
ನಾನು ಮನಸ್ಸು ಮಾಡಿದ್ದರೆ ಮುಂಬೈನಲ್ಲಿರುವ ಅತೃಪ್ತ ಶಾಸಕರಲ್ಲಿ ಅರ್ಧದಷ್ಟು ಶಾಸಕರನ್ನು ವಾಪಾಸ್ ಕರೆಸ್ತಿದ್ದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ ಎನ್ ರಾಜಣ್ಣ ಹೇಳಿದ್ದಾರೆ.