ಹರಿಹರ: ಶಾಸಕ ರಾಮಪ್ಪ ಮೇಲೆ ಮತ್ತೆ ಕಿಡಿ ಕಾರಿದ ಮಾಜಿ ಶಾಸಕ ಬಿ.ಪಿ.ಹರೀಶ್ - Former MLA BP Harish barrage over MLA Ramappa
🎬 Watch Now: Feature Video

ಹರಿಹರ: ಲಾಕ್ಡೌನ್ ವಿಷಯವಾಗಿ ನಿನ್ನೆ ನಡೆದ ಸಭೆಯಲ್ಲಿ ಹಾಲಿ, ಮಾಜಿ ಶಾಸಕರ ನಡುವೆ ಜಟಾಪಟಿ ನಡೆದಿತ್ತು. ಈಗ ಮತ್ತೆ ಮಾಜಿ ಶಾಸಕ ಹರೀಶ್ ,ಶಾಸಕ ರಾಮಪ್ಪ ವಿರುದ್ಧ ಕಿಡಿ ಕಾರಿದ್ದಾರೆ. ಲಾಕ್ಡೌನ್ ಸಮಯದಲ್ಲಿ ತಮಗೆ ಬೇಕಾದವರಿಗೆ ವ್ಯಾಪಾರಕ್ಕೆ ಅವಕಾಶ ಕೊಟ್ಟು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.