ಹಿಂಡಿನಿಂದ ಬೇರ್ಪಟ್ಟು ತಬ್ಬಲಿಯಾದ ಮರಿಯಾನೆ...ತಾಯಿ ಮರಿ ಒಂದಾಗಿಸಲು ಸಾಹಸ - ಆನೇಕಲ್

🎬 Watch Now: Feature Video

thumbnail

By

Published : Mar 6, 2020, 1:24 PM IST

ಇತ್ತೀಚೆಗೆ ಆನೇಕಲ್ ಸುತ್ತಮುತ್ತ ಆನೆಗಳದ್ದೇ ದರ್ಬಾರ್​... ಗ್ರಾಮಗಳತ್ತ ಆಗಾಗ ದಾಂಗುಡಿ ಇಡುವ ಆನೆಗಳಿಂದಾಗಿ ಜನ ಬೆಳೆ ನಾಶದ ಭೀತಿಯಲ್ಲಿದ್ದಾರೆ. ಈ ನಡುವೆ ಹೀಗೆ ಕಾಡಿನಿಂದ ನಾಡಿಗೆ ಬಂದ ಆನೆ ಹಿಂಡಿನಿಂದ ಪುಟ್ಟ ಮರಿಯಾನೆಯೊಂದು ಬೇರ್ಪಟ್ಟಿದ್ದು, ಅಮ್ಮನಿಲ್ಲದೇ ಅನಾಥವಾಗಿದೆ. ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.