ಚುಂಚನಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು.. ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾದ ಪ್ರಾಣಿ-ಪಕ್ಷಿಗಳು.. - ಮೈಸೂರಿನಲ್ಲಿ ಕಾಡಿಗೆ ಬೆಂಕಿ
🎬 Watch Now: Feature Video
ವ್ಯಾಪಕವಾಗಿ ಹರಡಿದ ಪರಿಣಾಮ ಹುಲ್ಲುಗಾವಲು ಪ್ರದೇಶ ಸಂಪೂರ್ಣ ಸುಟ್ಟುಕರಕಲಾಗಿದೆ. ಆ ಪ್ರದೇಶದ ಜೊತೆಗೆ ಅಕ್ಕ-ಪಕ್ಕದ ನೂರಾರು ಎಕರೆ ಜಮೀನುಗಳಿಗೂ ಬೆಂಕಿ ಹರಡಿದೆ.