ರೇಷ್ಮೆ ನಗರಿಯಲ್ಲಿ ಏನುಂಟು ಏನಿಲ್ಲ... ಆಹಾರ ಮೇಳದಲ್ಲಿ ಬಗೆಬಗೆ ಖಾದ್ಯ - food fair news
🎬 Watch Now: Feature Video
ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ದಸರಾ ಹಿನ್ನೆಲೆಯಲ್ಲಿ ರೇಷ್ಮೆನಗರಿ ರಾಮನಗರದಲ್ಲಿ ಇದೇ ಮೊದಲ ಬಾರಿಗೆ ರಾಮನಗರ ಜಿಲ್ಲಾಡಳಿತ, ಆಹಾರ ಮೇಳವನ್ನ ಆಯೋಜಿಸಿದೆ. ಬನ್ನಿ ಹಾಗಾದರೆ, ಮೇಳದಲ್ಲಿ ಏನೇನಿದೆ ಒಂದು ರೌಂಡ್ಸ್ ಹಾಕಿ ಬರೋಣ.