ವೃತ್ತಿಯಲ್ಲಿ ಸರ್ಕಾರಿ ನೌಕರ, ಪ್ರವೃತ್ತಿಯಲ್ಲಿ ಜಾನಪದ ಕಲಾ ಸೇವಕ - ಕಲಬುರಗಿ ಜಾನಪದ ಕಲಾವಿದ
🎬 Watch Now: Feature Video

ಇವರು ವೃತ್ತಿಯಲ್ಲಿ ಸರಕಾರಿ ನೌಕರರು, ಪ್ರವೃತ್ತಿಯಲ್ಲಿ ಜಾನಪದ ಕಲಾ ಸೇವಕರು. ಸರ್ಕಾರಿ ನೌಕರರಾಗಿದ್ರೂ ಜಾನಪದ ಉಳಿಸಿ, ಬೆಳೆಸುವ ಕೆಲಸ ಮಾಡುತ್ತಾ, ಜಾನಪದ ಹಾಡುಗಳನ್ನು ಹಾಡೋದು ಮಾತ್ರವಲ್ಲದೇ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆ ವಿಶೇಷ ವ್ಯಕ್ತಿಯ ಜೀವನಚಿತ್ರವನ್ನು ತಿಳಿಯೋಣ ಬನ್ನಿ...