ನೆರೆಸಂತ್ರಸ್ತರಿಗೆ ಸಿಗದ ಬಾಡಿಗೆ ಮನೆಗಳು: ಆಶ್ವಾಸನೆಗೆ ಸೀಮಿತವಾದ ಸರ್ಕಾರ! - ಸಂತ್ರಸ್ತ
🎬 Watch Now: Feature Video
ಮಲೆನಾಡಲ್ಲಿ ಭೂ ಕುಸಿತ, ಪ್ರವಾಹ ಉಂಟಾಗಿ ಬರೋಬ್ಬರಿ ಒಂದೂವರೆ ತಿಂಗಳು ಆಗಿದೆ. ಆದರೆ, ಈವರೆಗೂ ಪರಿಹಾರದ ಲೆಕ್ಕ ಮಾತ್ರ ಪಕ್ಕಾ ಆಗೇ ಇಲ್ಲ. ಇವತ್ತು ಕೊಡುತ್ತಾರೆ, ನಾಳೆ ಕೊಡುತ್ತಾರೆ ಅಂತ ಕಾದು ಕಾದು ಸುಸ್ತಾದ ಸಂತ್ರಸ್ತರಿಗೆ ಪುಕ್ಕಟೆಯಾಗಿ ಸಿಕ್ಕಿದ್ದು ಆಶ್ವಾಸನೆ ಅಷ್ಟೇ. ಅತ್ತ ಮನೆಯೂ ಇಲ್ಲ, ಪರಿಹಾರವೂ ಇಲ್ಲದೇ ಸಂತ್ರಸ್ತರು ದಿನ ಕಳೆಯುತ್ತಿದ್ದಾರೆ.