ಸಂತ್ರಸ್ತರ ಬಾಳು ಈಗ ಅಕ್ಷರಶಃ ಬೀದಿಗೆ: ಮನೆ- ಬೆಳೆ ಇಲ್ಲದೇ ಕಂಗಾಲು - ಬೆಳಗಾವಿ ಜಿಲ್ಲೆಯ ಚಿಕ್ಕೋಡಿ
🎬 Watch Now: Feature Video
ಚಿಕ್ಕೋಡಿ: ನದಿ ತೀರದ ಜನರ ಬದುಕು ಪ್ರವಾಹಕ್ಕೆ ಸಿಲುಕಿ ಅಕ್ಷರಶಃ ಕತ್ತಲಾಗಿದೆ. ಇಲ್ಲಿನ ಜನ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ತಿನ್ನಲು ಶೇಖರಿಸಿದ್ದ ಬೇಳೆ-ಕಾಳುಗಳು ಪ್ರವಾಹ ಪಾಲಾಗಿದೆ. ಇನ್ನು ಕೆಲವರ ಮನೆಗಳು ಇಂದೋ ನಾಳೆಯೋ ಬೀಳುವ ಹಾಗಿವೆ. ಆದ್ರೆ ಯಾವ ಅಧಿಕಾರಿಯಾಗಲಿ ಅಥವಾ ರಾಜಕಾರಣಿಗಳಾಗಲಿ ಇವರ ಗೋಳನ್ನು ಕೇಳುತ್ತಿಲ್ಲ ಎಂಬುದು ವಿಪರ್ಯಾಸವಾಗಿದೆ.