ಯಾರದ್ದೋ ತಪ್ಪಿನಿಂದ ಪ್ರವಾಹ ಸೃಷ್ಟಿ ಆಯಿತೇ? - ಪ್ರವಾಹ
🎬 Watch Now: Feature Video
ಯಾರದ್ದೋ ತಪ್ಪಿಗೆ ಬಾಗಲಕೋಟೆ ಪ್ರವಾಹಕ್ಕೆ ಸಿಲುಕಿದೆಯಂತೆ. ಅನಾಹುತಕ್ಕೆ ಕಾರಣರಾದವರ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಸಂತ್ರಸ್ತರು ಮುಂದಾಗಿದ್ದಾರೆ. ಜನರ ಬದುಕನ್ನು ಮೂರಾಬಟ್ಟೆ ಮಾಡಿದವರು ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್