ಪ್ರವಾಹ ನಿಂತರೂ ನಿಂತಿಲ್ಲ ನಿರಾಶ್ರಿತರ ಕಣ್ಣೀರು.. ಇದು ಮಂಜಿನ ನಗರದ ಜನರ ವ್ಯಥೆ - ನಿರಾಶ್ರಿತರಿಗೆ ನೆರವು
🎬 Watch Now: Feature Video
ಇವರೆಲ್ಲರ ಬದುಕು ಭಾರಿ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಅದೇ ಗಳಿಗೆಯಲ್ಲಿ ಹೊಸ ಜೀವನ ಕಟ್ಟಿಕೊಳ್ಳಲು ಇವರೆಲ್ಲ ಯತ್ನಿಸುತ್ತಿದ್ದಾರೆ. ರಕ್ಕಸನಂತೆ ಅಬ್ಬರಿಸಿದ ವರುಣ ಅವರನ್ನು ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದ್ದಾನೆ. ನಿರಾಶ್ರಿತರಿಗೆ ನೆರವು ನೀಡಿ, ಬದುಕು ಕಟ್ಟಿಕೊಡಬೇಕಿದೆ ಸರ್ಕಾರ.