ಅಗ್ಗದ ಬೆಲೆಯ ಪ್ಲಾಟ್ ಆಸೆ ತೋರಿಸಿ ಕೋಟಿ ಕೋಟಿ ವಂಚಿಸಿದ ಈಕೆ ಯಾರು ಗೊತ್ತಾ?
🎬 Watch Now: Feature Video
ಜನರ ಆಸೆಯನ್ನೇ ಬಂಡವಾಳ ಮಾಡಿಕೊಂಡ ಕಂಪನಿಯೊಂದು ಜನರಿಗೆ ಮಾಡಿರುವ ಮೋಸ ಅಂತಿಂಥದ್ದಲ್ಲ.. ಒಂದಲ್ಲ ಎರಡಲ್ಲ ಬರೋಬ್ಬರಿ 375 ಕೋಟಿ ರೂ. ವಂಚನೆ ಆರೋಪ ಕೇಳಿ ಬಂದಿದೆ. ಅಂದ ಹಾಗೇ ಸೆರೆ ಸಿಕ್ಕ ಈ ಮಹಿಳೆ ಯಾರು.. ಈ ಬಗ್ಗೆ ಮಾಹಿತಿ ಪಡೆಯಬೇಕಾ ಜಸ್ಟ್ ಈ ಸ್ಟೋರಿ ವಾಚ್ ಮಾಡಿ