ಪಾದರಾಯನಪುರದಿಂದ ಕೋಲಾರಕ್ಕೆ ಬಂದ ಐದು ಜನ... ಗ್ರಾಮದ ಜನರಲ್ಲಿ ಹೆಚ್ಚಿದ ಆತಂಕ - ಪಾದರಾಯನಪುರದಿಂದ ಕೋಲಾರಕ್ಕೆ ಬಂದು ಐವರು
🎬 Watch Now: Feature Video
ಕೋಲಾರ: ನಿನ್ನೆ ಬೆಂಗಳೂರಿನ ಪಾದರಾಯಪುರದಲ್ಲಿ ನಡೆದ ಗಲಾಟೆ ಬಳಿಕ ಐದು ಮಂದಿ ತಾಲೂಕಿನ ಶಿಳ್ಳಂಗೆರೆ ಗ್ರಾಮಕ್ಕೆ ಆಗಮಿಸಿದ್ದಾರೆ. ಈ ವಿಷಯ ತಿಳಿದ ತಾಲೂಕಿನ ಆರೋಗ್ಯಾಧಿಕಾರಿಗಳು ಅವರಿಗೆ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಿದ್ದಾರೆ. ಬೆಂಗಳೂರಿನ ಪಾದರಾಯನಪುರಲ್ಲಿ ಕೊರೊನಾ ಪ್ರಕರಣಗಳಿವೆ. ಈಗ ಶಿಳ್ಳಂಗೆರೆ ಗ್ರಾಮಕ್ಕೆ ಈ ಐದು ಮಂದಿ ಬಂದಿರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ.