ರಾಯಚೂರಿನ ರಸ್ತೆಯಲ್ಲಿ 500 ರೂ ಮುಖಬೆಲೆಯ 5 ನೋಟು ಪತ್ತೆ:ಸ್ಥಳೀಯರಲ್ಲಿ ಆತಂಕ - ರಾಯಚೂರಿನಲ್ಲಿ ಕೊರೊನಾ ಎಫೆಕ್ಟ್
🎬 Watch Now: Feature Video
ರಾಯಚೂರು: ಕೊರೊನಾ ವೈರಸ್ ಭೀತಿ ನಡುವೆ ನಗರದ ನೇತಾಜಿ ನಗರದಲ್ಲಿ 500 ರೂ ಮುಖಬೆಲೆಯ 5 ನೋಟುಗಳು ಬೀದಿಯಲ್ಲಿ ಬಿದ್ದಿದ್ದರಿಂದ ಆತಂಕ ಸೃಷ್ಟಿಯಾಗಿದೆ. ಘಟನೆ ನಂತರ ಸ್ಥಳೀಯರು ನೇತಾಜಿ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕಾಮಿಸಿದ ಪೊಲೀಸರು ಪರಿಶೀಲನೆ ನಡೆಸಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.