ಸಾಗರಮಾಲಾ ಯೋಜನೆಗೆ ಕಾರವಾರ ಮೀನುಗಾರರ ವಿರೋಧ - ವಾಟರ್ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್
🎬 Watch Now: Feature Video

ಸಂಜೆಯಾಗುತ್ತಿದ್ದಂತೆ ಸಾವಿರಾರು ಜನರು ದಣಿವಾರಿಸಿಕೊಳ್ತಿದ್ದ ಸ್ಥಳವದು. ಅಷ್ಟೇ ಅಲ್ಲ, ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಜನರ ಬದುಕಿಗೆ ಆಸರೆಯಾಗಿತ್ತು. ಆದ್ರೀಗ ಸರ್ಕಾರದ ಯೋಜನೆಯೊಂದು ಜನರ ನಿದ್ದೆಗೆಡಿಸಿದೆ.