ಗುಜರಿ ತುಂಬಿದ್ದ ಗೋಡೌನ್ಗೆ ಬೆಂಕಿ:ಅಪಾರ ನಷ್ಟ - Fire to the godown of junk shop
🎬 Watch Now: Feature Video
ತುಮಕೂರು: ಗುಜರಿ ಸಾಮಗ್ರಿ ತುಂಬಿದ ಗೋಡೌನ್ಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಅಪಾರ ನಷ್ಟ ಸಂಭವಿಸಿರುವ ಘಟನೆ, ತುಮಕೂರು ಹೊರವಲಯದ ಕ್ಯಾತಸಂದ್ರ ಟೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. ಇದು ಮನ್ಸೂರ್ ಎಂಬುವರಿಗೆ ಸೇರಿದ ಗೋಡೌನ್ ಆಗಿದೆ, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.