ಗುಂಡ್ಲುಪೇಟೆ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಬೆಂಕಿ.. ಹಳೇ ಕಡತಗಳು ಭಸ್ಮ! - ಹಳೇ ಕಡತಗಳು, ಕೆಲ ಔಷದಗಳು ಸುಟ್ಟು ಭಸ್ಮ

🎬 Watch Now: Feature Video

thumbnail

By

Published : Feb 14, 2020, 4:36 PM IST

ಗುಂಡ್ಲುಪೇಟೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಹಳೇ ಕಟ್ಟಡದಲ್ಲಿ ಆಕಸ್ಮಿಕವಾಗಿ ಅಗ್ನಿ ಕಾಣಿಸಿ 3-4 ಕೊಠಡಿಗಳಲ್ಲಿನ ಹಳೇ ಕಡತಗಳು, ಕೆಲ ಔಷಧಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ‌‌.‌ ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.