ಪ್ರಸಿದ್ಧ ಕಾರ್ಕಳ ಅತ್ತೂರು ಚರ್ಚ್​ನಲ್ಲಿ ಬೆಂಕಿ ಅವಘಡ - ಚರ್ಚ್‌ನಲ್ಲಿ ಬೆಂಕಿ ಅವಘಡ

🎬 Watch Now: Feature Video

thumbnail

By

Published : Jan 28, 2020, 5:06 AM IST

ಉಡುಪಿ: ಪ್ರಸಿದ್ಧ ಕಾರ್ಕಳ ಅತ್ತೂರು ಚರ್ಚ್​ನಲ್ಲಿ ತಡರಾತ್ರಿ ಬೆಂಕಿ ಅವಘಢ ಸಂಭವಿಸಿದೆ. ಚರ್ಚ್​ ಮುಂಭಾಗದ ‌ಗೇಟ್ ಬಳಿ ಅಳವಡಿಸಿಲಾದ ಜನರೇಟರ್​‌ನಲ್ಲಿ ಶಾರ್ಟ್​ ಸರ್ಕ್ಯೂಟ್​​ ಉಂಟಾದ ಪರಿಣಾಮ ಜನರೇಟರ್ ಹೊತ್ತಿ ಉರಿದು ಬೆಂಕಿ ಅವಘಢ ಸಂಭವಿಸಿತ್ತು. ಸಂತ್ ಲಾರೆನ್ಸ್​ ಬಸಿಲಿಕ ವಾರ್ಷಿಕೋತ್ಸವ ಮೊದಲ ದಿನದಂದು ಈ‌ ಅವಘಡ ಸಂಭವಿಸಿದೆ. ಸ್ಥಳೀಯರ ಸಮಯ‌ ಪ್ರಜ್ಞೆದಿಂದ‌ ಬಾರಿ ದೊಡ್ಡ ದುರಂತ ತಪ್ಪಿದ್ದು ಕೂಡಲೇ ಅಗ್ನಿಶಾಮಕದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿವಲ್ಲಿ ಯಶಸ್ವಿ ಯಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.