ಈ ವರ್ಷ ಆರು ಸಾವಿರ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ - ಎಸ್. ಆರ್. ಬೊಮ್ಮಾಯಿ ವಿದ್ಯಾರ್ಥಿ ನಿಲಯ
🎬 Watch Now: Feature Video
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಿರ್ಮಿಸಲಾಗಿರುವ ಎಸ್.ಆರ್.ಬೊಮ್ಮಾಯಿ ವಿದ್ಯಾರ್ಥಿ ನಿಲಯವನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ವರ್ಷದಲ್ಲಿ ಆರು ಸಾವಿರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಬೇರೆ ಇಲಾಖೆಗಳಲ್ಲಿ ಖಾಲಿ ಇರುವ ಶೇ. 60ರಷ್ಟು ಉದ್ಯೋಗಗಳನ್ನು ಬರುವ ಇನ್ನೆರಡು ವರ್ಷದಲ್ಲಿ ತುಂಬುತ್ತೇವೆ ಎಂದರು.