ಮಹಿಳಾ ಅಭಿಮಾನಿಗಳಿಂದ ಬಾಕ್ಸ್ ಆಫೀಸ್" ಒಡೆಯ" ನಿಗೆ ಸಿಕ್ತು ಸ್ಪೆಷಲ್ ಗಿಫ್ಟ್.. - ಕುರುಕ್ಷೇತ್ರ

🎬 Watch Now: Feature Video

thumbnail

By

Published : Sep 2, 2019, 11:14 PM IST

Updated : Sep 2, 2019, 11:30 PM IST

ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐವತ್ತನೆ ಚಿತ್ರ. ಬಹು ತಾರಾಗಣವಿರುವ " ಕುರುಕ್ಷೇತ್ರ " ಚಿತ್ರ ಯಶಸ್ವಿ ಇಪ್ಪತೈದು ದಿನಗಳನ್ನು ಪೂರೈಸಿದೆ.ಅಲ್ಲದೆ ನಾಲ್ಕನೇ ವಾರದಲ್ಲೂ ದುರ್ಯೋಧನನ ದರ್ಬಾರ್ ಜೋರಾಗಿದ್ದು, ಕುರುಕ್ಷೇತ್ರ ಚಿತ್ರ ಮೂರೇ ವಾರಕ್ಕೆ ನೂರು ಕೋಟಿ ಕ್ಲಬ್ ಸೇರಿದೆ. ಈ ಸಂಭ್ರಮವನ್ನು ದಾಸನ ಭಕ್ತಗಣ ಹಬ್ಬದ ರೀತಿ ಸೆಲೆಬ್ರೇಟ್ ಮಾಡ್ತಿದ್ದಾರೆ.
Last Updated : Sep 2, 2019, 11:30 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.