ಬಿಡಿಎ ಮುಂದೆ ಎರಡನೇ ದಿನವೂ ಮುಂದುವರೆದ ಧರಣಿ... ಸರ್ವೇ ಕಲ್ಲು ಕಿತ್ತು ತಂದ ರೈತರು! - farmers protest in bangalore
🎬 Watch Now: Feature Video
ಫೆರಿಫೆರಲ್ ರಿಂಗ್ ರಸ್ತೆ ಯೋಜನೆಯಿಂದ ತೊಂದರೆಗೊಳಗಾದ ರೈತರ ಅಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರೆದಿದೆ. ಹದಿನಾರು ವರ್ಷದಿಂದ ಭೂಮಿ ಕಳೆದುಕೊಂಡ ರೈತರು ಅಸಹಾಯಕರಾಗಿ ಸರ್ವೇ ಕಲ್ಲು ಕಿತ್ತು ತಂದು ಬಿಡಿಎ ಎದುರು ಪ್ರತಿಭಟನೆ ನಡೆಸ್ತಿದ್ದಾರೆ.