ಡಿಸಿಎಂ ಕೇವಲ ಅಧಿಕಾರಕ್ಕೆ ಸೀಮಿತ : ಲಕ್ಷ್ಮಣ ಸವದಿ ವಿರುದ್ಧ ರೈತರ ಆಕ್ರೋಶ

🎬 Watch Now: Feature Video

thumbnail
ಪ್ರವಾಹದ ಆರ್ಭಟಕ್ಕೆ ಅನೇಕ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದು, ಇಲ್ಲಿಯವರೆಗೆ ರೈತರ ಬೆಳೆಗಳಿಗೆ ಪರಿಹಾರವನ್ನು ಸರ್ಕಾರ ನೀಡಿಲ್ಲ. ಜೊತೆಗೆ ಇದೇ ಭಾಗದ ಡಿಸಿಎಂ ಲಕ್ಷ್ಮಣ ಸವದಿ ರೈತರ ಸಮಸ್ಸೆಗೆ ಸ್ಪಂದಿಸಿಲ್ಲ ಎಂದು ರೈತ ಮುಖಂಡ ಚುನ್ಮಪ್ಪಾ ಪೂಜೆರಿ ಆಕ್ರೋಶ ವ್ಯಕ್ತಪಡಿಸಿದರು.ಕಷ್ಟಪಟ್ಟು ಬೆಳೆದ ಬೆಳೆಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಆದ್ರೆ ಸರ್ಕಾರ ಮಾತ್ರ  ಹೆಕ್ಟೇರ್ ಗೆ ಕೇವಲ 13 ಸಾವಿರ ಕೊಡುವುದಾಗಿ ಘೋಷಣೆ ಮಾಡಿದ್ದು, ಇದು ರೈತರಿಗೆ ಮಾಡುವ ಅನ್ಯಾಯ. ಸುಮಾರು ಎಕರೆಗೆ 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.