ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲು ಪಣ ತೊಟ್ಟಿದೆ : ಮಾಜಿ ರಣಜಿ ಆಟಗಾರ ಅನಿಲ್ - RCB match news

🎬 Watch Now: Feature Video

thumbnail

By

Published : Nov 6, 2020, 8:20 PM IST

ಈ ಬಾರಿಯ ಐಪಿಎಲ್​​ನಲ್ಲಿ ಕಪ್ ಗೆಲ್ಲೋದಿಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಣ ತೊಟ್ಟಿದೆ. ಸದ್ಯ ವಿರಾಟ್ ಕೊಹ್ಲಿ ಟೀಮ್ ಪ್ಲೇ ಆಫ್‌ಗೆ ಹೋಗಿರೋದು ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳಿಗೆ ಸಂತೋಷ ಆಗಿದೆ. ಈ ಹಿನ್ನೆಲೆ ಮಾಜಿ ರಣಜಿ ಆಟಗಾರ ಹಾಗೂ ಕೋಚ್ ಆಗಿರುವ ಜೆ.ಕೆ ಅನಿಲ್ ಕುಮಾರ್ ಈ ಬಾರಿ ಕಪ್ ಗೆಲ್ಲೋದಿಕ್ಕೆ ಏನೆಲ್ಲ ರಣತಂತ್ರ ರೂಪಿಸಬೇಕು ಅಂತಾ ಕೆಲ ಸಲಹೆಗಳನ್ನ ಕೊಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.